ವಿಷಯಕ್ಕೆ ಹೋಗು

ಸೋನಿಯಾ ಗಾಂಧಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸೋನಿಯಾ ಗಾಂಧಿ

Chairperson of the National Advisory Council
ಅಧಿಕಾರ ಅವಧಿ
29 ಮಾರ್ಚಿ 2010 – 25 ಮೇ 2014
ಪೂರ್ವಾಧಿಕಾರಿ Position reestablished
ಅಧಿಕಾರ ಅವಧಿ
4 ಜೂನ್ 2004 – 23ಮಾರ್ಚಿ 2006
ಪೂರ್ವಾಧಿಕಾರಿ Position established
ಉತ್ತರಾಧಿಕಾರಿ Position abolished

Chairperson of the United Progressive Alliance
ಹಾಲಿ
ಅಧಿಕಾರ ಸ್ವೀಕಾರ 
16 ಮೇ 2004
ಪೂರ್ವಾಧಿಕಾರಿ Position established

President of the Indian National Congress
ಅಧಿಕಾರ ಅವಧಿ
14 ಮಾರ್ಚ್1998 – 17 December 2017
ಪೂರ್ವಾಧಿಕಾರಿ ಸೀತಾರಾಮ್ ಕೇಸರಿ

ಅಧಿಕಾರ ಅವಧಿ
19 ಮಾರ್ಚ್ 1998 – 22 ಮೇ2004
ಪೂರ್ವಾಧಿಕಾರಿ Sharad Pawar
ಉತ್ತರಾಧಿಕಾರಿ ಎಲ್.ಕೆ.ಅದ್ವಾನಿ

Member of Parliament
for Rae Bareli
ಹಾಲಿ
ಅಧಿಕಾರ ಸ್ವೀಕಾರ 
17 ಮೇ 2004
ಪೂರ್ವಾಧಿಕಾರಿ Satish Sharma

Member of Parliament
for Amethi
ಅಧಿಕಾರ ಅವಧಿ
10 ಅಕ್ಟೊಬರ್ 1999 – 17 ಮೇ 2004
ಪೂರ್ವಾಧಿಕಾರಿ ಸಂಜಯ್ ಸಿಂಗ್
ಉತ್ತರಾಧಿಕಾರಿ ರಾಹೂಲ್ ಗಾಂಧಿ
ವೈಯಕ್ತಿಕ ಮಾಹಿತಿ
ಜನನ (1946-12-09) ೯ ಡಿಸೆಂಬರ್ ೧೯೪೬ (ವಯಸ್ಸು ೭೮)
Lusiana, Veneto, ಇಟಲೀ
ರಾಜಕೀಯ ಪಕ್ಷ Indian National Congress
ಸಂಗಾತಿ(ಗಳು) Rajiv Gandhi (1969–1991; his death)
ಸಂಬಂಧಿಕರು ನೆಹ್ರು–ಗಾಂಧಿ ಕುಟುಂಬ
ಮಕ್ಕಳು Rahul
Priyanka
ವಾಸಸ್ಥಾನ 10 Janpath, New Delhi
ಅಭ್ಯಸಿಸಿದ ವಿದ್ಯಾಪೀಠ Bell Educational Trust
ಧರ್ಮ Roman Catholicism[][][]
ಸಹಿ ಚಿತ್ರ:Signature of Sonia Gandhi.svg


ಸೋನಿಯಾ ಗಾಂಧಿ,[] (ಹುಟ್ಟು: ಡಿಸೆಂಬರ್ ೯, ೧೯೪೬; ಹುಟ್ಟು ಹೆಸರು: ಎಡ್ವಿಜೆ ಆಂಟೋನಿಯ ಅಲ್ಬೀನ ಮೈನೊ) ಇಟಲಿ ದೇಶದವರು. ಅಂತರ್ದೇಶಿಯ ವಿವಾಹಿತರಾದ ಅವರು ಪತಿ ರಾಜೀವ್ ಗಾಂಧಿ ಮರಣಿಸಿದ ನಂತರ ರಾಜಕೀಯವನ್ನು ಪ್ರವೇಶಿಸಿದರು. ಇಂದಿರಾಗಾಂಧಿಯವರ ಪ್ರೀತಿಯ ಸೊಸೆ. ರಾಜಕಾರಣಿ. ತಾವು ಪ್ರಧಾನಿಯಾಗುವ ಅವಕಾಶ ಅಂಗೈಯಲ್ಲೇ ಇದ್ದರೂ, ಹೆಸರಿಗೆ ಮಾತ್ರ ಮನಮೋಹನ್ ಸಿಂಗ್ ಅವರನ್ನು ಪ್ರಧಾನಮಂತ್ರಿ ಮಾಡಿ, ಭಾರತ ದೇಶವನ್ನು ಅಪ್ರತ್ಯಕ್ಷವಾಗಿ ಮೂಲಕ 10 ವರ್ಷ ಆಳಿದರು.

ಜನನ, ಜೀವನ

[ಬದಲಾಯಿಸಿ]

ಸೋನಿಯಾ ಗಾಂಧಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಹಾಗು ಭಾರತದ ಪ್ರಧಾನಮಂತ್ರಿಯಾಗಿದ್ದ ದಿವಂಗತ ರಾಜೀವ್ ಗಾಂಧಿ ಅವರ ಪತ್ನಿ. ಇವರು ಉತ್ತರ ಪ್ರದೇಶರಾಯ್ ಬರೇಲಿ ಲೋಕಸಭೆ ಕ್ಷೇತ್ರದ ಪ್ರತಿನಿಧಿ. ಮಕ್ಕಳು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾಧ್ರಾ.

ರಾಜಕಾರಣದಲ್ಲಿ

[ಬದಲಾಯಿಸಿ]
  • ರಾಯ್ ಬರೇಲಿ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆ
  • ೨೦೧೪/ 2014 ಸೋನಿಯಾ ಗಾಂಧಿ ೫೨೮೪೩೪ /528434 / ಅಂತರ 352713 ;; X ಅಜಯ್ ಅಗರ್ ವಾಲ್ ೧೭೩೭೨೧
  • ೨೦೦೯ /2009 ಸೋನಿಯಾ ಗಾಂಧಿ ೪೮೧೪೯೦ ಅಂತರ 481490 ( 372165 ಅಂತರ ೩೭೨೧೬೫); X ಕುಶು ವಾಹ ೧೦೯೩೨೫
  • ೨೦೦೪/ 2004 ಸೋನಿಯಾ ಗಾಂಧಿ ೩೭೮೧೦೭ ಅಂತರ (೩೫೨೭೧೩);X ಅಶೋಕ್ ಕುಮಾರ್ ಸಿಂಗ್ ೧೨೮೩೪೨
  • 2019 /2024 ಸೋನಿಯಾ ಗಾಂಧಿ 5,34,918 55.80% X ಬಿಜೆಪಿ ದಿನೇಶ್ ಪ್ರತಾಪ್ ಸಿಂಗ್ 3,67,740 38.36% []
  • ಪುಸ್ತಕ ಬಿಡುಗಡೆ []

ಉಲ್ಲೇಖಗಳು

[ಬದಲಾಯಿಸಿ]
  1. http://www.bbc.com/news/world-asia-india-26830531
  2. http://indiatoday.intoday.in/story/by-stressing-hindu-values-sonia-gandhi-enhances-personal-acceptability-and-congress-appeal/1/253057.html
  3. N. I. Sarkar. Sonia Gandhi: Tryst with India.
  4. britannica.com 'Sonia Gandhi'
  5. "Sonia strides to victory with record margin". Rediff. 11 May 2006.
  6. vijaya Jan 16, 2015, ಸೋನಿಯಾ ಜೀವನ ಚರಿತ್ರೆ 'ದಿ ರೆಡ್ ಸ್ಯಾರಿ' ಭಾರತದಲ್ಲಿ ಬಿಡುಗಡೆ

ಚಿತ್ರಗಳು

[ಬದಲಾಯಿಸಿ]
  • ಭಾರತದ ಚುನಾವಣಾಕಮಿಶನ್. (ವರದಿ ಪ್ರಜಾವಾಣಿ ೨೦-೫-೨೦೧೪)