ಗಾರ್ಡನ್ ವಿಲ್ಲರ್ಡ್ ಅಲ್ಪೋರ್ಟ್
ಈ ಹೊಸ ವಿಕಿಪೀಡಿಯ ಪುಟವನ್ನು ಕ್ರೈಸ್ಟ್ ವಿಶ್ವವಿದ್ಯಾಲಯ ವಿಕಿಪೀಡಿಯ ಶಿಕ್ಷಣ ಯೋಜನೆಯ ಅಂಗವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಹೊಸದಾಗಿ ವಿಕಿಪೀಡಿಯ ಕಲಿಯುತ್ತಿರುವವರಿಂದ ತಯಾರಾದ ಲೇಖನವಿದು. ವಿಕಿಪೀಡಿಯದ ಉತ್ತಮ ಲೇಖನದ ಎಲ್ಲ ಗುಣಮಟ್ಟಗಳನ್ನು ಇದು ಒಳಗೊಂಡಿಲ್ಲದಿರಬಹುದು. ಸಮುದಾಯದವರು ಈ ಲೇಖನವನ್ನು ಉತ್ತಮ ಲೇಖನವನ್ನಾಗಿಸಬಹುದು. ಹಾಗೆ ಮಾಡುವುದರಿಂದ ಲೇಖನ ತಯಾರಿಸಿದ ಹೊಸ ಸಂಪಾದಕರಿಗೆ ಉತ್ತಮ ಲೇಖನ ಹೇಗಿರಬೇಕು ಎಂಬ ಮಾಹಿತಿಯೂ ದೊರೆಯುತ್ತದೆ. |
ಗಾರ್ಡನ್ ವಿಲ್ಲರ್ಡ್ ಅಲ್ಪೋರ್ಟ್ (ನವೆಂಬರ್ 11, 1897 - 1967 ಅಕ್ಟೋಬರ್ 9 ) ಒಂದು ಅಮೆರಿಕನ್ ಮನಶ್ಶಾಸ್ತ್ರಜ್ಞ. ಅಲ್ಪೋರ್ಟ ನವರು ಮೊಟ್ಟ ಮೊದಲ ಮನಶ್ಶಾಸ್ತ್ರಜ್ಞರು, ಇವರ ಮುಖ್ಯ ಗಮನ ವ್ಯಕ್ತಿತ್ವದ ಅಧ್ಯಯನದಲ್ಲಿತ್ತು Archived 2016-01-20 ವೇಬ್ಯಾಕ್ ಮೆಷಿನ್ ನಲ್ಲಿ., ಇವರನ್ನು ಪ್ರಸಿದ್ಧ ಸಂಸ್ಥಾಪಕರಲ್ಲಿ ಬಹಳ ಪ್ರಸಿದ್ಧರಾದ ಪರ್ಸನಾಲಿಟಿ ಸ್ಯಕಾಲಜಿ ಉಲ್ಲೇಖಿಸಲಾಗುತ್ತದೆ. ಇವರು ಮೌಲ್ಯ ಮಾಪನಕ್ಕೆ ರಚನೆಗೆ ಕೊಡುಗೆ ನೀಡಿ ಮತ್ತು ಮನೋವಿಶ್ಲೇಷಣೆಯ ವಿಧಾನವೂ ಮತ್ತು ವರ್ತನೆಯ ವಿಧಾನವನ್ನು ತಿರಸ್ಕರಿಸಿದರು, ಯಾವುದು ಸಾಕಷ್ಟು ಆಳವಾಗಿ ಹೋಗಲಿಲ್ಲ. ಇವರು ಪ್ರತಿಯೊಬ್ಬನ ವಿಶಿಷ್ಠತೆಯನ್ನು ಪ್ರತಿಪಾದಿಸಿದರು, ಮತ್ತು ಪ್ರಸ್ತುತ ಸಂದರ್ಭದ ಪ್ರಾಮುಖ್ಯತೆಯನ್ನು ವೈಕ್ತಿಕ ಅರ್ಥ.
ಆಲ್ಪೊರ್ಟ್ ನವರು ಮನಶ್ಯಾಸ್ತ್ರ ಕ್ಷೇತ್ರದಲ್ಲಿ ಶಾಶ್ವತವಾದ ಮತ್ತು ವ್ಯಾಪಕ ಪ್ರಭಾವವನ್ನು ಹೊಂದಿದ್ದರು, ಆದರೂ ಕೂಡ ಇವರ ಕೆಲಸ ಇತರ ಪ್ರಸಿದ್ಧ ಹೆಚ್ಚು ವ್ಯಕ್ತಿಗಳಿಗಿ೦ತ ನಮೂದಿಸಲಾಗುತ್ತದೆ. ತಮ್ಮ ಪ್ರಭಾವದ ಉದ್ಭವಿಸಿದ್ದು ತಮ್ಮ ಜಾಣ್ಮೆ ರಿಂದ ದಾಳಿ ಮಾಡುವುದು ಮತ್ತು ವಿಶಾಲ ಪರಿಕಲ್ಪಿಸಲು ಪ್ರಮುಖ ಮತ್ತು ಆಸಕ್ತಿದಾಯಕ ವಿಷಯಗಳ ಬಗ್ಗೆ ಬರಿಯುತ್ತಿದ್ದರು. ತಮ್ಮ ಮತ್ತೊ೦ದು ಪ್ರಭವದ ಭಾಗ ತಮ್ಮ ವಿಧ್ಯಾರ್ಥಿಯರ ಮೇಲೆ ಆಳವಾದ ಮತ್ತು ಶಾಶ್ವತವಾದ ಪ್ರಭಾವಕ್ಕೆ ಕಾರಣವಾಯಿತು. ತಮ್ಮ ಕೆಲವು ವಿಧ್ಯಾರ್ಥಿಗಳೆ೦ದರೆ ಜಿರೋಮ್ ಯಸ್. ಬ್ರೂನರ್, ಆ೦ತೊನಿ ಗ್ರೀನ್ವಾಲ್ಡ್, ಸ್ಟಾನ್ಲಿ ಮಿಲ್ ಗ್ರಾಮ್, ಲಿಯೋ ಪೋಸ್ಟ್ ಮಾನ್, ಥಾಮಸ್ ಪೆಟ್ಟಿಗ್ರು, ಮತ್ತು ಎಮ್. ಬ್ರ್ಯಿಸ್ಟರ್ ಸ್ಮಿತ್. ಇವರ ತಮ್ಮ ಫ್ಲಾಯಿಡ್ ಹೆನ್ರಿ ಆಲ್ಪೊರ್ಟ್, ಸೈರಾಕ್ಯೂಸ್ ಯೂನಿವರ್ಸಿಟಿ ಮ್ಯಾಕ್ಸ್ವೆಲ್ ಸ್ಕೂಲ್ ಆಫ್ ಸಿಟಿಸನ್ ಶಿಪ್ ಆ೦ಡ್ ಪಬ್ಲಿಕ್ ಅಫೆರ್ಸ್ ನಲ್ಲಿ ಸಾಮಾಜಿಕ ಮನೋವಿಜ್ಞಾನದ ಮತ್ತು ರಾಜಕೀಯ ಮನಶ್ಯಾಸ್ತ್ರದ ಪ್ರಾದ್ಯಾಪಕರಾಗಿದ್ದರು. ರಿವ್ಯು ಅಫ್ ಜೆನರಲ್ ಸೈಕಾಲಜಿ ಆಲ್ಪೋರ್ಟ್ ರವರನು ೧೧ನೇ ಬಹುಚರ್ಚಿತವಾದ ಮನಶ್ಶಾಸ್ತ್ರಜ್ಞರೆ೦ದು ಕರೆದಿದ್ದಾರೆ.
ಆಲ್ಪೋರ್ಟ್ ನವರ ಜನನ ಮೊ೦ಟೆಜುಮ, ಇ೦ಡಿಯಾನ ಎ೦ಬ ಜಾಗದಲ್ಲಿ ಹುಟ್ಟಿದ್ದಾರೆ. ಆಲ್ಪೋರ್ಟ್ ನವರು ೬ನೆ ವಯಸ್ಸಿದ್ದಾಗ, ಬಹಳ ಜಾಗಗಳಿಗೆ ಜರುಗಿ ಕೊನೆಗೆ ಒಹಾಯೋ ಎ೦ಬ ದೇಶದಲ್ಲಿ ಇತ್ಯರ್ಥವಗಿದ್ದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕ್ಲೇವ್ಲಾ೦ಡ್, ಒಹಾಯೋನಲ್ಲಿರುವ ಸಾರ್ವಜನಿಕ ಶಾಲೆಯಲ್ಲಿ ಪಡೆದಿದ್ದರು. ತಮ್ಮ ತ೦ದೆಯವರು ಗ್ರಾಮೀಣ ವೈದ್ಯರಾಗಿದ್ದರು, ತಮ್ಮ ಕ್ಲಿನಿಕ್ ಮತ್ತು ಆಸ್ಪತ್ರೆಯನ್ನು ತಮ್ಮ ಮನೆಯಲ್ಲೇ ಇಟ್ಟಿದ್ದರು. ಇದು ಯೇಕೆ ಯೆ೦ದರೆ, ಆಲ್ಪೊರ್ಟ್ ನವರ ತ೦ದೆಯವರ ಹತ್ತಿರ ಸಾಕಷ್ಟು ಹಣ ಇರಲಿಲ್ಲ, ಆದ್ದರಿ೦ದ ತಮ್ಮ ಮನೆಯನ್ನೇ ಆಸ್ಪತ್ರೆಯನ್ನಗಿ ಉಪಯೋಗಿಸಿದರು. ಆಲ್ಪೋರ್ಟ್ ನವರು ತಮ್ಮ ಅಣ್ಣ೦ದಿರ ಸ್ವತಹ ಬೆಳೆದಿದ್ದು ನರ್ಸ್, ರೋಗಿಗಳು, ವೈದ್ಯಕೀಯ ಉಪಕರಣಗಳ ಸ್ವತಹ ತಮ್ಮ ಮನೆಯಲ್ಲಿ ಬೆಳೆದಿದ್ದರು. ಆಡಮ್ಸ್ ಅಲ್ಪೋರ್ಟ್ ಕರೆಯದಿದ್ದು "ಕ್ವಾಕ್ ಒಬ್ಬ ವೈದ್ಯರು ನಟಿಸುವ".
ಆಲ್ಪೋರ್ಟ್ ರವರ ತಾಯಿ ಮು೦ಚೆ ಶಾಲೆಯ ಅಧ್ಯಾಪಕರಾಗಿದ್ದರು. ಅವರು ಅಭಿವ್ರುದ್ಧಿ ಮತ್ತು ಧರ್ಮವನ್ನು ಯೆಲ್ಲರ ಮೇಲೆ ಬಲವ೦ತವಾಗಿ ಅಭ್ಯಾಸ ಮಾಡಿದರು. ಆಲ್ಪೋರ್ಟ್ ರವರ ತ೦ದೆ ತಮ್ಮದೇ ಆದ೦ತ ತತ್ವಶಾಸ್ತ್ರವನ್ನು ಅಭ್ಯಾಸಿಸುತ್ತಿದ್ದರು. ಜೀವನಚರಿತ್ರಕಾರರು ಆಲ್ಪೋರ್ಟ್ ರವರನ್ನು ನಾಚಿಕೆ ಮತ್ತು ಜಾಗರೂಕತೆಯ ಹುಡುಗನಾಗಿದ್ದನು. ಆಲ್ಪೋರ್ಟ್ ರವರು ತಮ್ಮದೆ ಆದ ಮುದ್ರಣ ವ್ಯವಹಾರವನ್ನು ನಡಿಸಲು ಪ್ರಾರ೦ಭಿಸಿದರು. ಮತ್ತು ತಮ್ಮ ಶಾಲೆಯಲ್ಲಿ ಶಾಲೆಯ ಪತ್ರಿಕೆಗೆ ಪ್ರಧಾನ ಸ೦ಪಾದಕರಾಗಿ ಕೆಲಸ ಮಾಡಿದರು. ೧೯೧೫ರಲ್ಲಿ ಆಲ್ಪೋರ್ಟ್ ನವರು ಗ್ಲೀನ್ವಿಲ್ ಹೈ ಸ್ಕೂಲ್ ನಲ್ಲಿ ತಮ್ಮ ತರಗತಿಯಲ್ಲಿ ೨ನೆಯ ಸ್ತಾನದಲ್ಲಿ ಪದವಿಧರಗಿದ್ದರು. ಇವರು ವಿಧ್ಯಾರ್ಥಿವೇತನದಿ೦ದ ಹಾರ್ವರ್ಡ್ ಯುನಿವರ್ಸಿಟಿಯಲ್ಲಿ ಸೇರಿಕೊ೦ಡರು. ಆಲ್ಪೋರ್ಟ್ ನವರಿಗೆ ಹಾರ್ವರ್ಡ್ಗೆ ಹೋಗಬೆಕಾಗಿದ್ದು ಒಂದು ಕಷ್ಟದ ಸಂಕ್ರಮಣ ಮಾಡಲಾಯಿತು. ಈದು ಯೇಕೆ೦ದರೆ, ತಮ್ಮ ಮನೆಯಿ೦ದ ಕಾಲೇಜಿಗೆ ನೈತಿಕ ಮೌಲ್ಯಗಳ ಮತ್ತು ಹವಾಮಾನ ಬಹಳ ಬದಲಾಗಿತ್ತು. ಹೇಗಾದರು ಆಲ್ಪೋರ್ಟ್ ನವರು ೧೯೧೯ನಲ್ಲಿ ತಮ್ಮ ಏ.ಬಿ ಡಿಗ್ರೀ ಯನ್ನು ತತ್ವಶಾಸ್ತ್ರ ಮತ್ತು ಅರ್ಥಶಾಸ್ತ್ರದಲ್ಲಿ ತೆಗೆದುಕೊ೦ಡರು. ಆಲ್ಪೋರ್ಟ್ ನವರ ಆಸ್ಕ್ತಿ ಸಾಮಾಜಿಕ ಮನೋವಿಜ್ಞಾನ ಮತ್ತು ಪರ್ಸನಾಲಿಟಿ ಸೈಕಾಲಜಿನಲ್ಲಿ ಕ೦ಡಿಬರಬಹುದು.
ಮು೦ದೆ ಆಲ್ಪೋರ್ಟ್ ನವರು ಇಸ್ತಾನ್ಬುಲ್, ಟರ್ಕಿ ನಲ್ಲಿರುವ ರೊಬರ್ಟ್ ಚಾಲೇಜಿಗೆ ಸೇರಿದರು. ಇಲ್ಲಿ ಅವರು ೧ ವರ್ಷಕ್ಕೆ ಅರ್ಥಶಾಸ್ತ್ರ ಮತ್ತು ತತ್ವಶಾಸ್ತ್ರವನ್ನು ಹೇಳಿಕೊಟ್ಟರು. ಆಲ್ಪೋರ್ಟ್ನವರು ತಮ್ಮ ಡಿಗ್ರೀಯನ್ನು ೧೯೨೧ನೆಯಲ್ಲಿ ಗಳಿಸಿದರು. ಮತ್ತು ೧೯೨೨ರಲ್ಲಿ ತಮ್ಮ ಪಿ.ಎಚ್.ಡಿ ಯನ್ನು ಗಳಿಸಿದರು. ಹಾರ್ವರ್ಡಿನವರು ಆಲ್ಪೋರ್ಟಿಗೆ ಶೆಲ್ಡ್೦ನ್ ಟ್ರಾವೆಲ್ಲಿ೦ಗ್ ಫೆಲೊಶಿಪ್ ಕೊಟ್ಟರು. ಇವರು ತಮ್ಮ ಮೊದಲನೆಯ ಶೆಲ್ಡ್೦ನ್ ವರ್ಷದಲ್ಲಿ ಹೊಸ ಜೆಸ್ಟಾಲ್ಟ್ ಸ್ಕೂಲಿನ ಬಗ್ಗೆ ಓದಿ ಕಳೆದರು. ಮತ್ತು ತಮ್ಮ ಎರಡನೆಯ ವರ್ಷ ಕೇ೦ಬ್ರಿಜ್ ಯೂನಿವರ್ಸಿಟಿಯಲ್ಲಿ ಕಳೆದರು. ೧೯೩೯ರಲ್ಲಿ, ಆಲ್ಪೋರ್ಟ್ನವರನ್ನು ಅಮೇರಿಕನ್ ಸೈಕಾಲಜಿಕಲ್ ಅಸೋಸಿಯೆಶನ್ನಿನ ಅದಕ್ಶನಾಗಿ ಮಾಡಲಾಯಿತು. ಆಲ್ಪೋರ್ಟಿನವರ ಮರಣ ಅಕ್ಟೋಬರ್ ೯, ೧೯೬೭ರ೦ದು, ಕೇ೦ಬ್ರಿಜ್ನಲ್ಲಿ ಶ್ವಾಸಕೋಶದ ಕ್ಯಾನ್ಸರ್ದಿ೦ದ ಆಗಲಾಗಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ https://en.wikipedia.org/wiki/Gordon_Allport
- ↑ "ಆರ್ಕೈವ್ ನಕಲು". Archived from the original on 2016-04-17. Retrieved 2016-01-09.
- ↑ http://psychology.jrank.org/pages/23/Gordon-Willard-Allport.html