Delete comment from: ಚುಕ್ಕಿಚಿತ್ತಾರ
Srikanth Manjunath said...
ಗುಂಡಿನ ತಾಪ ಆರಂಬಂ
ಪತಿ ಪತ್ನಿ ಕಲಹ ಜೀವನ ಪರ್ಯಂತಂ ಎನ್ನುವಂತೆ..
ಪ್ರೀತಿಯನ್ನು ಕೊಡುವ ಮನುಜನ ಇನ್ನೊಂದು ಮುಖ ಮತ್ತೊಂದೆಡೆ ಅನವಾರಣಗೊಳ್ಳುತ್ತಲೇ ಹೋಗುತ್ತದೆ. ಹಗಲಿನದು ಹಗಲಲ್ಲಿ ರಾತ್ರಿಯದು ರಾತ್ರಿಯಲ್ಲಿ ನಡೆಯುವ ತನಕ ಸರಿ ಯಾವಾಗ ಅದಲು ಬದಲಾಗುತ್ತದೆ ಕೋರ್ಟಿನ ಮೆಟ್ಟಿಲು ಸವೆಯುತ್ತದೆ. ಮನಕರಗಿಸುವ ಲೇಖನ ಮೇಡಂ!
Apr 6, 2013, 10:26:26 AM
Posted to ಮತ್ತದೇ ಹಾಡು ಅದೇ ರಾಗ..

