ಕರಾವಳಿ
ಗೋಚರ
ಕರಾವಳಿ ಎಂದರೆ ಸಮುದ್ರಕ್ಕೆ ತಾಗಿಕೊಂಡಿರುವ ಭೂ ಪ್ರದೇಶ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
[[ವರ್ಗ:ಭೂಗೋಳ
ಕರಾವಳಿಯು ಅರಬ್ಬೀ ಸಮುದ್ರ ಮತ್ತು ಮಲೆನಾಡುಗಳ ಮದ್ಯೆ ವಿಸ್ತರಿಸಿದೆ.ದಕ್ಷಿಣದಲ್ಲಿ ಮಂಗಳೂರಿನಿಂದ ಕಾರವಾರದವರೆಗೆ 320 ಕಿ.ಮೀ ಉದ್ದ ಮತ್ತು 12 ರಿಂದ 64 ಕಿ.ಮೀ ಅಗಲವಾಗಿ ಹರಡಿದೆ.ಇದು ಸಮುದ್ರ ಮಟ್ಟದಿಂದ 200 ಮೀ ಎತ್ತರದಲ್ಲಿದೆ. ಇದನ್ನು ಕೆನರಾ ಅಥವಾ ಕರ್ಣಾಟಕದ ಕರಾವಳಿ ಎನ್ನುತ್ತಾರೆ.
- ಕರಾವಳಿ ಜಿಲ್ಲೆಗಳು*
•ದಕ್ಷಿಣ ಕನ್ನಡ •ಉಡುಪಿ •ಕಾರವಾರ (ಉತ್ತರ ಕನ್ನಡ)