Please enable javascript.RSS ಫೀಡ್ | kannada.economictimes.com
+
ಗೂಗಲ್ ನ್ಯೂಸ್ನಲ್ಲಿ ನಮ್ಮೊಂದಿಗೆ ಸೇರಿರಿThe Economic Times Kannada

RSS ಎಂದರೇನು?

RSS ಎಂದರೆ ರಿಯಲಿ ಸಿಂಪಲ್ ಸಿಂಡಿಕೇಶನ್ (Really Simple Syndication) ಎಂಬುದರ ಸಂಕ್ಷಿಪ್ತ ರೂಪವಾಗಿದೆ. ಇದು ಬಳಕೆದಾರರ ಬ್ರೌಸರ್, ಮೊಬೈಲ್ ಅಪ್ಲಿಕೇಶನ್ ಅಥವಾ ಡೆಸ್ಕ್‌ಟಾಪ್‌ಗೆ ಕಸ್ಟಮೈಸ್ ಮಾಡಿದ ವೆಬ್ ಕಂಟೆಂಟ್‌ಗಳನ್ನು ನೇರವಾಗಿ ಹಾಗೂ ಪರಿಣಾಮಕಾರಿಯಾಗಿ ತಲುಪಿಸಲು ವಿನ್ಯಾಸಗೊಳಿಸಲಾದ XML-ಆಧಾರಿತ ಸ್ವರೂಪವಾಗಿದೆ.

ಈ ಕೆಳಗಿನ ವಿಭಾಗಗಳಿಗೆ ಫೀಡ್ ಲಭ್ಯವಿದೆ:

ಪ್ರಮುಖ ಪ್ರಯೋಜನಗಳು

  • ಅನುಕೂಲತೆ : ಬಳಕೆದಾರರು ಅಥವಾ ಓದುಗರು ಪ್ರತಿಯೊಂದು ವೆಬ್‌ಸೈಟ್‌ಗಳಿಗೆ ಒಂದೊಂದಾಗಿ ಭೇಟಿ ನೀಡುವ ಕಷ್ಟವನ್ನು ತಪ್ಪಿಸಿ ನೈಜ ಸಮಯದಲ್ಲಿ ಬಹು ವೇದಿಕೆಗಳಲ್ಲಿ ಲಭ್ಯ ಇರುವ ಸುದ್ದಿಗಳನ್ನು ತ್ವರಿತವಾಗಿ ಪಡೆಯಲು ಇದು ಅನುವು ಮಾಡಿಕೊಡುತ್ತದೆ.
  • ಕಸ್ಟಮೈಸೇಶನ್ : ಬಳಕೆದಾರರು ಅಥವಾ ಗ್ರಾಹಕರು ತಮ್ಮ ನಿರ್ದಿಷ್ಟ ಇಷ್ಟಗಳು ಮತ್ತು ಅಗತ್ಯಗಳಿಗೆ ತಕ್ಕಂತೆ ನೆಚ್ಚಿನ ವಿಷಯಗಳು, ವಿಭಾಗಗಳು ಅಥವಾ ವರ್ಗಗಳಿಗೆ ಸಬ್‌ಸ್ಕ್ರೈಬ್ ಆಗಬಹುದು ಹಾಗೂ ಒಂದೆಡೆಯಲ್ಲಿಯೇ ಸ್ವಯಂಚಾಲಿತವಾಗಿ ತ್ವರಿತವಾಗಿ ಆ ಕ್ಷಣದ ಅಪ್‌ಡೇಟ್‌ಗಳನ್ನು ಪಡೆಯಬಹುದು.

ಫೀಡ್‌ಗಳನ್ನು ಪ್ರವೇಶಿಸುವುದು ಹಾಗೂ ಓದುವುದು ಹೇಗೆ?

ಫೀಡ್ ರೀಡರ್‌ಗಳು / ಅಗ್ರಿಗೇಟರ್‌ಗಳು: ಬಳಕೆದಾರರು ಫೀಡ್ URL ಅನ್ನು ವೆಬ್/ಮೊಬೈಲ್ ಅಪ್ಲಿಕೇಶನ್‌ಗಳಿಗೆ (ಉದಾ : Feedly, Flipboard, Netvibes, Inoreader, NewsBlur) ಅಥವಾ ನೇರವಾಗಿ ಬ್ರೌಸರ್ ಎಕ್ಸ್‌ಟೆನ್ಶನ್‌ಗಳಿಗೆ ಕಾಪಿ (copy) ಮಾಡಬಹುದು.

ಬಳಕೆಯ ನಿಯಮಗಳು ಹಾಗೂ ಕಾನೂನು ನಿರ್ಬಂಧಗಳು

ದಿ ಎಕನಾಮಿಕ್ ಟೈಮ್ಸ್ ಕನ್ನಡ RSS ಫೀಡ್‌ಗಳನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ ಹಾಗೂ ಇವುಗಳನ್ನು ವೈಯಕ್ತಿಕ, ವಾಣಿಜ್ಯೇತರ ಮತ್ತು ವೃತ್ತಿಪರವಲ್ಲದ ಬಳಕೆಗೆ ಮಾತ್ರ ಬಳಸಬಹುದು.

ಪ್ರತಿಬಂಧಿತ ಚಟುವಟಿಕೆಗಳು

  • ಸಂಪೂರ್ಣ ಡುಪ್ಲಿಕೇಷನ್‌ ಅಥವಾ ನಕಲು ಮಾಡಲು ಅವಕಾಶವಿಲ್ಲ : ಬಾಹ್ಯ ವೆಬ್‌ಸೈಟ್‌ಗಳು ಅಥವಾ ಬಳಕೆದಾರರು ಇಲ್ಲಿರುವ ಪೂರ್ಣ ಲೇಖನಗಳನ್ನು ಯಥಾವತ್ತಾಗಿ ಪ್ರಕಟಿಸುವಂತಿಲ್ಲ ಅಥವಾ ದಿ ಎಕನಾಮಿಕ್ ಟೈಮ್ಸ್ ಕನ್ನಡ ನ ಯಾವುದೇ ಮೂಲ ಕಂಟೆಂಟ್‌ಗಳನ್ನು ಯಾವುದೇ ರೀತಿಯಲ್ಲೂ ಮಾರ್ಪಡಿಸುವಂತಿಲ್ಲ/ಬದಲಾಯಿಸುವಂತಿಲ್ಲ
  • ಮರುಹಂಚಿಕೆ(ಪುನರ್ವಿತರಣೆ ) ಅಥವಾ ವಾಣಿಜ್ಯ ಬಳಕೆ (ವ್ಯಾವಹಾರಿಕ ಉಪಯೋಗ)ಗೆ ಅವಕಾಶವಿಲ್ಲ: ಯಾವುದೇ ಪೂರ್ವ ಲಿಖಿತ ಒಪ್ಪಿಗೆ ಇಲ್ಲದೆ ಅಥವಾ ಸಿಂಡಿಕೇಷನ್ ಶುಲ್ಕವನ್ನು ಪಾವತಿ ಮಾಡದೆ ದಿ ಎಕನಾಮಿಕ್ ಟೈಮ್ಸ್ ಕನ್ನಡ RSS ಫೀಡ್‌ಗಳಿಂದ ಕಂಟೆಂಟ್‌ಗಳನ್ನು ಡೌನ್‌ಲೋಡ್ ಮಾಡುವುದು (ವೈಯಕ್ತಿಕ ಸಂಗ್ರಹಣೆಯನ್ನು ಹೊರತುಪಡಿಸಿ), ಪ್ರದರ್ಶಿಸುವುದು, ಏಕೀಕರಿಸುವುದು (aggregating), ಮರುಮಾರಾಟ ಮಾಡುವುದು, ಹೋಸ್ಟ್ ಮಾಡುವುದು ಅಥವಾ ವಾಣಿಜ್ಯಿಕವಾಗಿ ವಿತರಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
  • ಬೌದ್ಧಿಕ ಸ್ವತ್ತು: ಲೇಖನಗಳು, ಲೋಗೋಗಳು, ಶೀರ್ಷಿಕೆಗಳು, ಛಾಯಾಚಿತ್ರಗಳು ಹಾಗೂ ಸಂಪಾದಕೀಯಗಳು ದಿ ಎಕನಾಮಿಕ್ ಟೈಮ್ಸ್ ಕನ್ನಡ ನ ಮೀಸಲಾದ (ಎಕ್ಸ್‌ಕ್ಲೂಸಿವ್) ಬೌದ್ಧಿಕ ಆಸ್ತಿಯಾಗಿ ಉಳಿದಿರುತ್ತದೆ.