ನನ್ನಲ್ಲೇ ಅಂತರ್ಗತವಾಗಿದ್ದ ಸಂವೇದನೆಗಳನ್ನು ಅಭಿವ್ಯಕ್ತಗೊಳುಸುವ ವಯಕ್ತಿಕ ಪುಟ. ಏಕತಾನತೆಯ,ಏಕಾಂಗಿತನದ ಅಮೇರಿಕಾ ವಾಸ ಈ ಹೊಸ ಹವ್ಯಾಸವನ್ನ ಹುಟ್ಟು ಹಾಕಿದೆ.ಪ್ರಪಂಚದ ಯಾವುದೊ ಮೂಲೆಯಿಂದ ಭಾವನಾತ್ಮಕವಾಗಿ ಎಲ್ಲರೊಂದಿಗೆ ಬೆಸೆಯುವ ಕೊಂಡಿ ಇದು.ಜಾಲಚರಿಯ ನವ ಜಗತ್ತು ಸಮಾನ ಮನಸ್ಕ ಸಮಾನ ಅಭಿರುಚಿ ಉಳ್ಳ ನವಮಿತ್ರರನ್ನು ಗಳಿಸಿ ಕೊಟ್ಟಿದೆ. ಓದಲೇ ಬೇಕೆಂಬ ಒತ್ತಾಯವೂ ಇಲ್ಲ.ಓದಿ ನಿರಾಶರಾದರೆ ಮತ್ತೆ ಓದಬೇಕೆಂಬ ಅನಿವಾರ್ಯವೂ ಇಲ್ಲ.ಅಭಿಪ್ರಾಯ ಒಪ್ಪದಿದ್ದಲ್ಲಿ ಖಂಡಿಸುವ ಅವಕಾಶವಿದೆ.ಹತಾಶೆ-ಹೊಗಳಿಕೆ ಎಲ್ಲವೂ ಸಮ.ಉದ್ದೇಶವೇ ಇಲ್ಲದೆ ಹುಟ್ಟಿದ ಪ್ರಕಟಗೊಂಡು ನಂತರ ಸ್ತಬ್ದವಾಗಬಹುದಾದ ಕ್ಷಣಿಕತೆಯೂ ಇದಕ್ಕಿದೆ.
I believe this is one of the so much vital information for me. And i'm satisfied studying your article. However wanna remark on few common things, The site style is ideal, the articles is actually nice : D. Good process, cheers
1 comment:
I believe this is one of the so much vital information for me.
And i'm satisfied studying your article. However wanna remark on few common things, The site style is ideal, the articles is actually nice : D.
Good process, cheers
Also visit my web-site - Recommended Reading
Post a Comment