Showing posts with label Ladhak. Show all posts
Showing posts with label Ladhak. Show all posts

Sunday, August 29, 2010

ಲೇಹ್ ಲಧಾಕ್

ಹಿಮಾಲಯ ಪ್ರವಾಸದಲ್ಲಿ ಇದೊಂದು ನೋಡಲೇ ಬೇಕಾದಂಥಾ ದೃಶ್ಯಾವಳಿ. ಮುಂಜಾನೆಯ ಕಿರಣಗಳಿಂದ ಒಂದೊಂದೇ ಪರ್ವತ ಈ ರೀತಿ
ಬಂಗಾರವರ್ಣದಿಂದ ಕಂಗೊಳಿಸುತ್ತದೆ. ಇದರಿಂದಾಗಿಯೇ Kaanchan Junga ಹೆಸರು ಉದ್ಭವಿಸಿದೆ.
ಲೇಹ್ ನಲ್ಲಿ ವರ್ಷದ ಮೊದಲ ಹಿಮಪಾತ
ನದಿಯ ತಟದಲ್ಲಿ ಈ ರೀತಿ ಮಂಜುಗಡ್ಡೆಗಳನ್ನು ಧಾರಾಳವಾಗಿ ನೋಡಬಹುದು.
ಕೆಲವೆಡೆ ಅವುಗಳ ಮೇಲೆ ನಡೆದಾಡಬಹುದು ಕೂಡ
ಚಳಿಗಾಲದಲ್ಲಿ ಇಡೀ ಕೆರೆಯೇ ಮಂಜುಗಡ್ಡೆಯಾಗಿ ಮಾರ್ಪಾಟಾಗುತ್ತದೆ.
ದೇಶ ವಿದೇಶಗಳಿಂದ Ice Hockey ಆಡಲು ಜನ ಸಮೂಹ ಜಮಾಯಿಸುತ್ತದೆ.

Kardungla Pass - ವಿಶ್ವದ ಅತಿ ಎತ್ತರದ ರಸ್ತೆಯೆಂದು ಪರಿಗಣಿಸಲ್ಪಟ್ಟಿದೆ

ಇವೂ ನಿಮಗೆ ಇಷ್ಟವಾಗಬಹುದು

ಸಂಬಂಧವುಳ್ಳ ಬರಹಗಳು